01/11/2026
Karnataka Rajyotsava is a celebration of our land, language, heritage and the spirit of Karnataka. 💛❤️
ನಮ್ಮ ನಾಡಿನ ಶ್ರೀಮಂತ ಸಂಸ್ಕೃತಿ, ವೈವಿಧ್ಯತೆ ಮತ್ತು ಕನ್ನಡ ಭಾಷೆಯ ಸೊಬಗನ್ನು ಸಂಭ್ರಮಿಸುವ ಈ ವಿಶೇಷ ದಿನದಂದು, ಕರ್ನಾಟಕದ ಹೆಮ್ಮೆಯನ್ನು ಮತ್ತಷ್ಟು ಎತ್ತಿಹಿಡಿಯೋಣ.
Let us celebrate the traditions, history and identity that make Karnataka truly special.
ನಾಡು ನಮ್ಮದು, ನುಡಿ ನಮ್ಮದು, ಹೆಮ್ಮೆ ನಮ್ಮದು.
Wishing everyone a Happy Karnataka Rajyotsava! 💛❤️